Saturday, April 5, 2008

ಪಬೆ

ಪಬೆ - ಪ - ಪಗೆತನ (ವೈರುಧ್ಯ) + ಬೆ - ಬೇರತನ(ವೈವಿಧ್ಯ). ಹಾಗಾಗಿ,
ಪಬೆ = Cultural Diversity and Social Polarity. (ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಮಾಜಿಕ ವೈರುಧ್ಯ)

ಇದನ್ನು ಮೊದಲು ಬಳಸಿದ್ದು, ಪಂಪಾ ವಿರೂಪಾಕ್ಷ ಯಾರು ? ಲೇಖನದಲ್ಲಿ.

ಏನಿದು ?

ಮನಸ್ಸಿನಲ್ಲಿ ಹುಟ್ಟುವ, ಗೆಳೆಯರ ಒಡನಾಟದೊಂದಿಗೆ ತಿಳಿದುಕೊಳ್ಳುವ ಹೊಸ ಹೊಸ ಪದಗಳನ್ನು ಇಲ್ಲಿ ಕಲೆಹಾಕೋಣ ಅಂತ